Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

2022-07-01 2

Toyota Urban Cruiser Hyryder Kannada Walkaround. ಹೊಸ ಮಧ್ಯಮ ಗಾತ್ರದ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯಲ್ಲಿ ಕಂಪನಿಯು ಬಲಿಷ್ಠವಾದ ಹೈಬ್ರಿಡ್ ಎಂಜಿನ್ ಆಯ್ಕೆ ನೀಡುತ್ತಿದೆ. ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಐಚ್ಛಿಕವಾಗಿ ಆಲ್ ವ್ಹೀಲ್ ಡ್ರೈವ್ ಸೌಲಭ್ಯವನ್ನು ನೀಡುತ್ತಿದ್ದು, ಇದು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ ಈ ವಿಶೇಷ ಸೌಲಭ್ಯ ಹೊಂದುತ್ತಿರುವ ಮೊದಲ ಕಾರು ಮಾದರಿ ಇದಾಗಿದೆ. ಹೊಸ ಕಾರು ಖರೀದಿಗಾಗಿ ಈಗಾಗಲೇ ಬುಕಿಂಗ್ ಸಹ ಆರಂಭವಾಗಿದ್ದು, ಶೀಘ್ರದಲ್ಲಿಯೇ ಹೊಸ ಕಾರಿನ ಬೆಲೆ ಘೋಷಿಸುವ ನೀರಿಕ್ಷೆಗಳಿವೆ. ಹಾಗಾದರೆ ಹೊಸ ಕಾರಿನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯಲು ಈ ವಿಡಿಯೋ ವೀಕ್ಷಿಸಿ.

#ToyotaUrbanCruiserHyryder #HyTime #Toyota #StrongHybrid #HybridVehicles